ನಿಮಗೆ ಇಷ್ಟವಾದ ಪುಸ್ತಕಗಳ ಬಳಿ ಇರುವ Add to cart ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನೀವು ಆಯ್ದುಕೊಂಡ ಪುಸ್ತಕವನ್ನು ಕಾರ್ಟ್ಗೆ ಸೇರಿಸುತ್ತದೆ. ನಿಮ್ಮ ಆರ್ಡರಿನ ಮೊತ್ತ 200ರೂ. ದಾಟಿದ ನಂತರ ಪುಟದ ಮೇಲ್ಭಾಗದಲ್ಲಿರುವ ಮಿನಿ ಕಾರ್ಟ್ ಮೇಲೆ ಕ್ಲಿಕ್ ಮಾಡಿ, ನಂತರ view cart ಮೇಲೆ ಕ್ಲಿಕ್ ಮಾಡಿ. ಕಾರ್ಟಿನಲ್ಲಿ ಒಮ್ಮೆ ನಿಮ್ಮ ಆರ್ಡರನ್ನು ಪರಿಶೀಲಿಸಿಕೊಳ್ಳಿ. ಏನಾದರೂ ಬದಲಾವಣೆ ಮಾಡಬೇಕೆನಿಸಿದಲ್ಲಿ ಬದಲಾವಣೆಯನ್ನು ಮಾಡಿ Update cart ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ checkout ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನಿಮ್ಮನ್ನು Checkout ಪೇಜಿಗೆ ಕರೆದುಕೊಂಡು ಹೋಗುತ್ತದೆ. ನೀವು ಮೊದಲ ಬಾರಿಗೆ ಪುಸ್ತಕಗಳಿಗಾಗಿ ಆರ್ಡರ್ ಮಾಡುತ್ತಿದ್ದಲ್ಲಿ ನಿಮ್ಮ ಹೆಸರು ಹಾಗೂ ಸಂಪೂರ್ಣ ವಿಳಾಸವನ್ನು ಭರ್ತಿ ಮಾಡಿ. ಜೊತೆಗೆ ಮತ್ತೊಮ್ಮೆ ನಮ್ಮ ವೆಬ್ ಸೈಟಿನಲ್ಲಿ ಪುಸ್ತಕಗಳನ್ನು ಖರೀದಿಸಲು ಅನುಕೂಲಕರವಾಗಲು ನಿಮ್ಮದೇ ಆದ ಒಂದು user name ಮತ್ತು password ನ್ನೂ ಸಹ ಆಯ್ದುಕೊಳ್ಳಿ. ಇದರಿಂದ ನೀವು ಮತ್ತೊಮ್ಮೆ ಪುಸ್ತಕಗಳನ್ನು ಖರೀದಿಸಲು ಬಂದಾಗ ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ ಸುಲಭವಾಗಿ ಆರ್ಡರ್ ಮಾಡಬಹುದು. ಮತ್ತೆ ಮತ್ತೆ ನಿಮ್ಮ ಹೆಸರು ವಿಳಾಸಗಳನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ನಿಮ್ಮ ಹೆಸರು ಹಾಗೂ ವಿಳಾಸವನ್ನು ಭರ್ತಿ ಮಾಡಿದ ನಂತರ ಹಣವನ್ನು ಪಾವತಿಸಲು ನಿಮಗೆ ಅನುಕೂಲಕರವಾದ ಮಾರ್ಗವನ್ನು ಆಯ್ದುಕೊಳ್ಳಿ. ಹಣವನ್ನು ಪಾವತಿಸಲು ಅಲ್ಲಿ ಎರಡು ಮಾರ್ಗಗಳನ್ನು ಸೂಚಿಸಲಾಗಿದೆ. ಒಂದು ಗೂಗಲ್ ಪೇ, ಫೋನ್ ಪೇ, ಪೇಟಿಎಂ ನಂತಹ ಯುಪಿಐ ಆಪ್ ಗಳು ಹಾಗೂ ಎರಡನೆಯದು ನಮ್ಮ ಬ್ಯಾಂಕ್ ಅಕೌಂಟಿಗೆ ಹಣವನ್ನು ಜಮಾ ಮಾಡುವುದು. ಎರಡರಲ್ಲಿ ನಿಮಗೆ ಯಾವುದು ಅನುಕೂಲಕರವೋ ಅದನ್ನು ಆಯ್ದುಕೊಂಡು proceed to payment ಬಟನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿಗೆ ನಿಮ್ಮ ಮೆಚ್ಚಿನ ಪುಸ್ತಕಗಳಿಗಾಗಿ ಆರ್ಡರ್ ಮಾಡುವ ಕಾರ್ಯ ಇಲ್ಲಿಗೆ ಮುಗಿಯುತ್ತದೆ. ನಿಮ್ಮ ಆರ್ಡರಿನ ವಿವರಗಳನ್ನು ಒಳಗೊಂಡ ಒಂದು ಇ-ಮೇಲನ್ನು ನೀವು ಕೊಟ್ಟಿರುವ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು. ನಂತರ ನೀವು ಗೂಗಲ್ ಪೇ, ಫೋನ್ ಪೇ ಅಥವಾ ಪೇಟಿಎಂ ಮುಕಾಂತರ 8904748922 ಗೆ ಹಣವನ್ನು ಪಾವತಿ ಮಾಡಿ ನಮ್ಮ ವಾಟ್ಸಾಪ್ ನಂಬರ್ 8904748922 ಗೆ ಅಥವಾ order@janatabookhouse.com ಇ-ಮೇಲ್ ಮಾಡುವುದರ ಮೂಲಕ ಅಥವಾ 8904748922 ಗೆ ಎಸ್. ಎಂ. ಎಸ್. ಮಾಡುವ ಮುಕಾಂತರ ಹಣ ಪಾವತಿಯ ವಿವರಗಳನ್ನು ಕಳುಹಿಸಿ. ನೆನಪಿಡಿ! ನಮ್ಮ ವೆಬ್ ಸೈಟಿನಲ್ಲಿ ನೇರವಾಗಿ ಹಣವನ್ನು ಸ್ವೀಕರಿಸಲಾಗುವುದಿಲ್ಲ. ಹಣವನ್ನು ಪಾವತಿಸಲು ನಿಮಗೆ ಇಷ್ಟವಾದ ಆಯ್ಕೆಯನ್ನು ಆಯ್ದುಕೊಂಡು ಆರ್ಡರ್ ಪೂರ್ಣಗೊಳಿಸಿದ ನಂತರ ಯುಪಿಐ ಆಪ್ ಗಳಾದ ಗೂಗಲ್ ಪೇ, ಫೋನ್ ಪೇ, ಅಥವಾ ಪೇಟಿಎಂ ಮೂಲಕ ಹಣವನ್ನು ಪಾವತಿಸಿ ಅಥವಾ ನಾವು ತಿಳಿಸಿರುವ ಅಕೌಂಟ್ ನಂಬರ್ ಗೆ ಹಣವನ್ನು ಜಮಾ ಮಾಡಿ. ನಂತರ ವಾಟ್ಸಾಪ್ ಮುಕಾಂತರ, ಇ-ಮೇಲ್ ಮುಕಾಂತರ ಅಥವಾ ಎಸ್ ಎಂ ಎಸ್ ಮುಕಾಂತರ ಹಣ ಪಾವತಿಯ ವಿವರಗಳನ್ನು ನಮಗೆ ಕಳುಹಿಸಿ. ಹಣ ಪಾವತಿಯಾದ 4-5 ದಿನಗಳಲ್ಲಿ ನಿಮ್ಮ ಆರ್ಡರ್ ಪೋಸ್ಟ್ ಮೂಲಕ ನಿಮ್ಮ ಮನೆಯನ್ನು ಬಂದು ಸೇರುತ್ತದೆ.
ಗಮನಿಸಿ:
- ನೀವು ಮಾಡಿದ ಆರ್ಡರಿನ ಮೊತ್ತ ಕನಿಷ್ಠ ರೂ.200/- ಅಥವಾ ಅದಕ್ಕೆ ಮೇಲ್ಪಟ್ಟಿರಬೇಕು.
- ಯಾವುದೇ ಅಂಚೆ ಶುಲ್ಕ ಇಲ್ಲ.